Shri Krishna Quiz Contest 2025

Shri Puthige Paryaaya Shri Krishna Matha, Udupi will be conducting Online Quiz Contest on “Shree Krishna” on the occasion of Shree Krishna Janmashtami festival.
Date of online quiz contest:
From 21st August 2025 to 11th Sept 2025.
Instructions:
Eligibility:
  • Open to all ages.
  • Participants can choose to write the quiz in either Kannada or English.
  • Registration:
  • All participants must register online before writing the quiz.
  • Ensure all the details are correctly filled during the registration.
  • Enter valid email and mobile number for communication.
  • Valid email and mobile numbers are not given, It is NOT possible to communicate with you
  • Quiz Format:
  • The quizz will be in Kannada and English language
  • You will be shown 50 questions to answer one by one
  • Questions will be displayed one by one, randomly.
  • Each question will be having a mark
  • Each question will have a time limit.
  • Question will get disappeared after the time limit.
  • If you do not answer within the given time, the question will be considered as "Not answered".
  • You can write any quiz only one time
  • Timing:
  • Pay attention to the timing of each question.
  • Try to answer the questions within the allotted time.
  • Scoring:
  • Only the questions answered correctly will be added to your score.
  • Results:
  • After completing the quiz, your total score and the time taken will be displayed.
  • If you pass in the quiz then you can view and download your e-certificate.
  • Winners:
  • Toppers will be decided based on the highest score and the least amount of time taken.
  • The decision of the Paryaya Puthige Shree Krishna Matha Administrator will be the final.
  • Prize winners will be informed by the Paryaya Puthige Shree Krishna Matha Administrator through email OR Phone.
  • Technical Requirements:
  • Ensure a stable internet connection.
  • Use an updated browser for the best experience.
  • Any desktop computer, laptop, tablet, or mobile phone with a good internet connection can be used for writing the quizzes.
  • Support:
  • If you face any problems, contact the support team via email or phone.
  • Contact Phone Number: +91-7795536912
  • Email: vishwagitaforum@gmail.com
  • Best of Luck!
    Click here to Register Go to Top
    ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಪುತ್ತಿಗೆ ಪರ್ಯಾಯ ಶ್ರೀ ಕೃಷ್ಣ ಮಠ, ಉಡುಪಿ, "ಶ್ರೀ ಕೃಷ್ಣನ" ಕುರಿತ ಆನ್ಲೈನ್ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
    ಆನ್ಲೈನ್ ಕ್ವಿಜ್ ಸ್ಪರ್ಧೆ ನಡೆಯುವ ದಿನಾಂಕ:
    ಆಗಸ್ಟ್ 21, 2025 ರಿಂದ ಸೆಪ್ಟೆಂಬರ್ 11 2025 ರವರೆಗೆ ನಡೆಯುತ್ತದೆ.
    ಸ್ಪರ್ಧೆಯ ಸೂಚನೆಗಳು:
    ಯೋಗ್ಯತೆ:
  • ಎಲ್ಲಾ ವಯಸ್ಸಿನವರಿಗೂ ಮುಕ್ತ.
  • ಭಾಗವಹಿಸುವವರು ಕ್ವಿಜ್ ಅನ್ನು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಬರೆಯಲು ಆಯ್ಕೆ ಮಾಡಬಹುದು.
  • ನೋಂದಣಿ:
  • ಭಾಗವಹಿಸುವವರು ಕ್ವಿಜ್ ಬರೆಯುವ ಮೊದಲು ಆನ್ಲೈನ್‌ನಲ್ಲಿ ನೋಂದಣಿ ಮಾಡಬೇಕು.
  • ನೋಂದಣಿಯ ಸಮಯದಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿಸಿ ಖಚಿತಪಡಿಸಿಕೊಳ್ಳಿ.
  • ಸರಿಯಾದ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಸರಿಯಾದ ಇಮೇಲ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸದಿದ್ದರೆ ನಿಮ್ಮನ್ನು ಸಂಪರ್ಕಿಸಲು ಆಗುವಿದಿಲ್ಲ
  • ಕ್ವಿಜ್ ಸ್ವರೂಪ:
  • ಶ್ರೀ ಕೃಷ್ಣ ಆನ್ಲೈನ್ ಕ್ವಿಜ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕ್ವಿಜ್ ನ್ನು ಬರೆಯಬಹುದು.
  • ಕ್ವಿಜ್‌ನಲ್ಲಿ 50 ಪ್ರಶ್ನೆಗಳು ಇರುತ್ತವೆ.
  • ಪ್ರಶ್ನೆಗಳು ಒಂದರ ನಂತರ ಒಂದರಂತೆ ಯಾದೃಚ್ಛಿಕವಾಗಿ ತೋರಿಸಲಾಗುವುದು.
  • ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕ ಇರುತ್ತದೆ
  • ಪ್ರತಿಯೊಂದು ಪ್ರಶ್ನೆಗೆ ನಿಗದಿತ ಸಮಯವಿರುತ್ತದೆ.
  • ಪ್ರಶ್ನೆಯ ಸಮಯ ಮಿತಿಯು ತಲುಪಿದ ನಂತರ ಅದು ಕಾಣೆಯಾಗುತ್ತದೆ.
  • ನೀವು ಪ್ರಶ್ನೆಯನ್ನು ನಿಗದಿತ ಸಮಯದ ಒಳಗೆ ಉತ್ತರಿಸದಿದ್ದರೆ, ಪ್ರಶ್ನೆಯನ್ನು "ಉತ್ತರಿಸಿಲ್ಲ" ಎಂದು ಪರಿಗಣಿಸಲಾಗುತ್ತದೆ.
  • ನೀವು ಯಾವುದೇ ಕ್ವಿಜ್ ನ್ನು ಒಂದೇ ಬಾರಿ ಬರೆಯಬಹುದು
  • ಸಮಯನಿಗದಿ:
  • ಪ್ರತಿಯೊಂದು ಪ್ರಶ್ನೆಯ ಸಮಯದ ಕಡೆ ಗಮನ ನೀಡಿ.
  • ಪ್ರಶ್ನೆಗಳನ್ನು ನಿಗದಿತ ಸಮಯದ ಒಳಗೆ ಉತ್ತರಿಸಲು ಪ್ರಯತ್ನಿಸಿ.
  • ಅಂಕಗಳು:
  • ಸರಿಯಾಗಿ ಉತ್ತರಿಸಿದ ಪ್ರಶ್ನೆಗಳನ್ನು ಮಾತ್ರ ನಿಮ್ಮ ಅಂಕಗಳಿಗೆ ಸೇರಿಸಲಾಗುತ್ತದೆ.
  • ಫಲಿತಾಂಶ:
  • ಕ್ವಿಜ್ ಪೂರ್ಣಗೊಳಿಸಿದ ನಂತರ, ನಿಮ್ಮ ಒಟ್ಟು ಅಂಕಗಳು ಮತ್ತು ತೆಗೆದುಕೊಂಡ ಸಮಯವನ್ನು ನೋಡ ಬಹುದು .
  • ನೀವು ಉತ್ತೀರ್ಣರಾದರೆ ನಿಮ್ಮ ಪ್ರಮಾಣಪತ್ರವನ್ನು ನೀವು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿ ಕೊಳ್ಳಬಹುದು.
  • ವಿಜೇತರು:
  • ಗರಿಷ್ಠ ಅಂಕಗಳು ಮತ್ತು ಅಲ್ಪಾವಧಿಯಲ್ಲಿ ತೆಗೆದುಕೊಂಡ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.
  • ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ಆಡಳಿತ ಮಂಡಳಿಯವರ ತೀರ್ಮಾನವು ಅಂತಿಮವಾಗಿರುತ್ತದೆ.
  • ಬಹುಮಾನ ವಿಜೇತರಿಗೆ ಇಮೇಲ್ ಅಥವಾ ಫೋನ್ ಮುಖಾಂತರ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ಆಡಳಿತ ಮಂಡಳಿಯವರು ಮಾಹಿತಿ ನೀಡುತ್ತಾರೆ.
  • ತಾಂತ್ರಿಕ ಅವಶ್ಯಕತೆಗಳು:
  • ಕ್ವಿಜ್ ಬರೆಯಲು , ಸ್ಥಿರವಾದ ಉತ್ತಮ ಇಂಟರ್ನೆಟ್ ಸಂಪರ್ಕ ಇರುವ ಡೆಸ್ಕ್‌ಟಾಪ್ ಕಂಪ್ಯೂಟರ್/ಲ್ಯಾಪ್‌ಟಾಪ್/ಟ್ಯಾಬ್ಲೆಟ್ ಅಥವಾ ಮೊಬೈಲ್ ಫೋನ್ ಉಪಯೋಗಿಸಿ.
  • ಉತ್ತಮ ಅನುಭವಕ್ಕಾಗಿ ಇರುವ ಅಪ್ಡೇಟ್ ಆಗಿರುವ ಬ್ರೌಸರ್ ಉಪಯೋಗಿಸಿ.
  • ಸಂಪರ್ಕ:
  • ನೀವು ಯಾವುದೇ ಸಮಸ್ಯೆ ಎದುರಿಸಿದರೆ, ಇಮೇಲ್ ಅಥವಾ ಫೋನ್ ಮೂಲಕ ಸಂಪರ್ಕಿಸಿ.
  • ಫೋನ್: +91-7795536912
  • ಇಮೇಲ್: vishwagitaforum@gmail.com
  • ಶುಭವಾಗಲಿ!
    Click here to Register Go to Top